Lok Sabha Elections 2019: Addressing media persons in Mangaluru union minister for commerce industry civil aviation Suresh Prabhu has expressed his confidence that Modi will be re-elected as the prime minister second term.
ದೇಶದ ಎಲ್ಲೆಡೆ ತೆರಳಿ ಪ್ರಚಾರ ವೀಕ್ಷಿಸಿದ್ದೇನೆ. ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುವುದು ಖಚಿತ ಎಂದು ಕೇಂದ್ರ ವಾಣಿಜ್ಯ ಮತ್ತು ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು ತಿಳಿಸಿದರು.